ಶುಕ್ರವಾರ, ಫೆಬ್ರವರಿ 22, 2008

3 ಸಾಲಿನ ವಿಷಾದಗಳು


ಈಗೀಗ

ಕವನಗಳೇ

ಹುಟ್ಟುವುದಿಲ್ಲಸಂಗೀತದ

ಕಡಲಲಿ

ಪಲ್ಲವಿ ಪಲುಕಿಲ್ಲಮಳೆ ಬಿದ್ದರೆ

ಗಡಗಡ

ಚಳಿ ಮಾತ್ರರಾತ್ರಿಯ ಮೌನ

ಬೊಗಸೆಯಲಿ

ಬೆಂದ ಹಕ್ಕಿಮುದುಡುವ

ಹೂಗಳೇ

ಕಣ್ಣಿಗೆ ಕನಸು


3 ಕಾಮೆಂಟ್‌ಗಳು:

Anantha Hudengaje ಹೇಳಿದರು...

Hi Karthik,
Ananth Hudengaje from Hubli.
Felt very glad to visit your blogspot. keep on contributing.

Ananth

ಮಹೇಶ್.ಪಿ ಹೇಳಿದರು...

ಕವನ ಬಹಳ ಚೆನ್ನಾಗಿದೆ.
ಮಹೇಶ್.ಪಿ

ಹರಟೆ ಮಲ್ಲ ಹೇಳಿದರು...

ತುಂಬಾ ಚೆನ್ನಾಗಿದೆಕಣ್ರಿ...