ಶುಕ್ರವಾರ, ಫೆಬ್ರವರಿ 22, 2008

ವಿಷಾದಗಳಿಗೀಗ ಎರಡು ಸಾಲು ಸಾಕು!


ನನ್ನಲಿ


ಉತ್ತರಗಳಿಲ್ಲ




ನೆನಪಿನ ಮುಡಿಗೆ


ಭರವಸೆಯ ಹೂವು




ಮನಸ್ಸು


ಮಗುಚಿ ಬಿದ್ದ ಮಗು




ವಿಸ್ಮಯ ಹಾರಿ


ಹದ್ದು ಬಂದಿದೆ



ಮುಳ್ಳುಗಳೆದ್ದ ಮೈಯಲಿ


ಗುಲಾಬಿ ಅರಳುತ್ತಿಲ್ಲ




ನಿನ್ನೆ ಕಂಡ ಶುಭ್ರ


ಆಕಾಶದಲ್ಲಿ ಕಪ್ಪು ಮೋಡ




ಕನಸಿನ


ಬಣ್ಣಕೆ ಬದುಕಿಲ್ಲ




ಈಗೀಗ


ಪ್ರಶ್ನೆಗಳೇ ಇಲ್ಲ

12 ಕಾಮೆಂಟ್‌ಗಳು:

ಚಿತ್ರಾ ಸಂತೋಷ್ ಹೇಳಿದರು...

ಚೆನ್ನಾಗಿದೆ ಬ್ಲಾಗ್..ಇನ್ನಷ್ಟು ಖುಷಿ ಖುಷಿ ಸಾಲುಗಳು ಬರಲಿ.
ನಿನ್ನದು ಇದೇ ಮೊದಲ ಬ್ಲಾಗ್ ಅನಿಸುತ್ತೆ..ನಿನ್ನೆಲ್ಲಾ ಪ್ರತಿಭೆಗೆ ಬ್ಲಾಗ್ ವೇದಿಕೆಯಾಗಲಿ..ಶುಭವಾಗಲಿ ಕಾರ್ತಿಕ್
ಚಿತ್ರಾ

ಕಾರ್ತಿಕ್ ಪರಾಡ್ಕರ್ ಹೇಳಿದರು...

dhanyavaadagalu..karthik

Unknown ಹೇಳಿದರು...

verygud. keep it up.sadanand.k.c. b,lore

ಅನಾಮಧೇಯ ಹೇಳಿದರು...

ಖುಷಿಯಾಯ್ತ... ಈ ಹವ್ಯಾಸ ಈ ಮೊದಲು ಗೊತ್ತಿರಲಿಲ್ಲ...ಏನೇ ಆಗಲಿ ಚೆನ್ನಾಗಿದೆ. ಪ್ರಯತ್ನಕ್ಕೆ ಪ್ರೋತ್ಸಾಹ ನೀಡಲೇಬೇಕು... ಒಳ್ಳೇದಾಗ್ಲಿ..
ಹರೀಶ್ ಕೆ. ಆದೂರು.

ಶ್ವೇತಾ ಹೆಗಡೆ ಹೇಳಿದರು...

hi... vishadada salugalalli adu tulukuttide. 'nannalli prashnegaloo illa'! barahagalu chennagive.

Unknown ಹೇಳಿದರು...

very good keep it up ravi bangalore

damodara dondole ಹೇಳಿದರು...

hi very nice man keep it up

ವೃಷಾಂಕ್.ಖಾಡಿಲ್ಕರ್ ಹೇಳಿದರು...

go on write such articles

Gouri D ಹೇಳಿದರು...

Hi Karthik
This is Gouri from Mangalore. I went through ur blog. ur poems were excellent. all the best.

Unknown ಹೇಳಿದರು...

hey karthik too good yaar..cant belive u r the same guy i knew..so matured n focussed u people have become..all the best..may u get all sucess in life..best wishes..varshini vidyadhar

ಗೌತಮ್ ಹೆಗಡೆ ಹೇಳಿದರು...

antu ella oadi mugsde. mast khushi aaytu. nange kelavara kavana arthave aagolla. ninna kavana nanage artha aaguvante saralavaagide embude nanna khushi ge karana:) heege bareetiru:)

ಅನಾಮಧೇಯ ಹೇಳಿದರು...

blog page galedeyalli
nidrisittive
kavithegalu...

innomme inukidaga
irabahude marigalu..;)

-Smitha