ಶನಿವಾರ, ಆಗಸ್ಟ್ 15, 2009

ಮತ್ತೆ ಬಾಗಿಲು ತೆರೆದಿದೆ: ಸದ್ಯಕ್ಕೆ ನಾಗಮಂಡಲ ಪೋಸ್ಟರು



ತುಂಬಾ ದಿನಗಳಿಂದ ಬ್ಲಾಗಿಗೆ ಬೀಗ ಹಾಕಿ ಹೋಗಿದ್ದೆ.
ಮತ್ತೆ ಬಾಗಿಲು ತೆರೆಯುವ ಮನಸ್ಸಾಗಿದೆ.
ಒಂಟಿ ನಡಿಗೆ, ಮನೆಯಲ್ಲಿ ಮನ ತುಂಬಿಕೊಂಡ ಮಳೆ ಜೊತೆಗಿದೆ.


ಹಂಚಿಕೊಳ್ಳಲು ವಿಷಯಗಳು ಹಲವಿವೆ.
ಮೇ ತಿಂಗಳಲ್ಲಿ "ನಾಗಮಂಡಲ" ಕುರಿತು ಪುಟ್ಟ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದೆ. ದೆಹಲಿಯಲ್ಲಿ ನಡೆದ ಸಾಕ್ಷ್ಯಚಿತ್ರೋತ್ಸವಸ್ಪರ್ಧೆಯಲ್ಲಿ ಕೂಡಾ ಭಾಗವಿಹಿಸಿತ್ತು.
ಅದಕ್ಕಾಗಿ ಡಿವಿಡಿ ಕವರ್ ವಿನ್ಯಾಸ ಮಾಡಿ ಕೊಡಲು
ಅಪಾರ ಅವರಲ್ಲಿ ಕೇಳಿಕೊಂಡಿದ್ದೆ. ಬಿಡುವು ಮಾಡಿಕೊಂಡು ಪ್ರೀತಿಯಿಂದ ಮುದ್ದಾದ ವಿನ್ಯಾಸ ಮಾಡಿಕೊಟ್ಟಿದ್ದರು.

ವಿನ್ಯಾಸಗಳು ಇಲ್ಲಿವೆ. ನಿಮಗೆ ಹೇಗನ್ನಿಸಿತು?
ಪ್ರತಿಕ್ರಿಯಿಸಿ(ಅಪಾರ ಸಿಕ್ಕರೆ ಖುದ್ದು ಅವರಿಗೇ ಹೇಳಿ).

ಮತ್ತೊಂದು ಮುಖ್ಯವಾದ ವಿಷಯ
"ಅಪೊಕೊಲಿಪ್ಟೊ" ಸಿನಿಮಾದ ನಾಯಕನನ್ನು ನೆನಪಿಗೆ ತರುವ ನಾಗ ಪಾತ್ರಿಯ ಆಕರ್ಷಕ ಫೋಟೊ ಸೆರೆ ಹಿಡಿದದ್ದು ದುರ್ಗಾಪ್ರಸಾದ್ ಹೆಗಡೆ. ವ್ರತ್ತಿಯಿಂದ ಡಾಕ್ಟರ್. ಮಂಗಳೂರಿನವರು.





(ಫೋಟೋ ಮೇಲೆ ಕ್ಲಿಕ್ ಮಾಡಿರೆ ಗಾತ್ರ ದೊಡ್ಡದಾಗುತ್ತದೆ.)

6 ಕಾಮೆಂಟ್‌ಗಳು:

Unknown ಹೇಳಿದರು...

ಸಾಗಲಿ ತೆರೆದ ಬಾಗಿಲಿನ ಮುಖೇನ ನಿಮ್ಮ ಬರವಣಿಗೆಯ ಭಾವ ಲೋಕ ನಮಗಾಗಿ ಪ್ರಭಾಕರ್.....ಸಹಯಾತ್ರಿ..

shivu.k ಹೇಳಿದರು...

ಕಾರ್ತಿಕ್,

ಅಪಾರರವರ ಕವರ್ ಪೇಜ್ ತುಂಬಾ ಚೆನ್ನಾಗಿದೆ. ಅವರೊಬ್ಬ ಅದ್ಬುತ ಮುಖಪುಟ ವಿನ್ಯಾಸಕ. ಮತ್ತೆ "ಅಪೊಕೊಲಿಪ್ಟೊ" ಸಿನಿಮಾ ನಾನು ನೋಡಿದ್ದೇನೆ. ಅದರ ನಾಯಕನ ರೀತಿಯಲ್ಲೇ ಫೋಟೊವನ್ನು ದುರ್ಗಾ ಪ್ರಸಾದ ಹೆಗಡೆಯವರು ತುಂಬಾ ಚೆನ್ನಾಗಿ ತೆಗೆದಿದ್ದಾರೆ. ಅವರಿಗೂ ಧನ್ಯವಾದಗಳು. ಮತ್ತು ನಿಮ್ಮ ಡಾಕ್ಯುಮೆಂಟರಿ ನೋಡಲು ಕಾಯುತ್ತಿದ್ದೇನೆ.

ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಕಾರ್ತಿಕ್,
ಕವರ್ ಪೇಜ್ ಸೂಪರ್.
ಹಾಗೇ ನಿಮ್ಮ ಡಾಕ್ಯುಮೆಂಟರಿ ನೋಡಲು ಕಾತರತೆ ಕೂಡ.
All the Best.

Unknown ಹೇಳಿದರು...

hi.
ee baraha chennagide..

nagamandala da poster design artistic aagi moodi bandide. All the very best :)

Unknown ಹೇಳಿದರು...

i really want to see the documentary. when can we expect it to be out.

surekha hegde ಹೇಳಿದರು...

hi k.p kavr page chennagide. documentory yavag toristiya.... very curious......