tag:blogger.com,1999:blog-4290647614806416638.post5641235661156730036..comments2023-07-05T17:19:51.440+05:30Comments on ಹೆಜ್ಜೆ: ಲೇಖಕನಿಗೆ ಒಬ್ಬ ಓದುಗ ಸಿಕ್ಕರೆ ಸಾಕು!!ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.comBlogger7125tag:blogger.com,1999:blog-4290647614806416638.post-62794728946701996552008-07-25T15:54:00.000+05:302008-07-25T15:54:00.000+05:30chennagide..spashtavagi..nirdhistavagi..chennagide..spashtavagi..nirdhistavagi..ಮನೋರಮಾ.ಬಿ.ಎನ್https://www.blogger.com/profile/16743304218604222486noreply@blogger.comtag:blogger.com,1999:blog-4290647614806416638.post-81920681710812900422008-03-09T10:22:00.000+05:302008-03-09T10:22:00.000+05:30ನಿಮ್ಮ ಪ್ರತಿ'ಕ್ರಿಯೆ'ಗೆ ಕಣ್ಣ ಹನಿಗಳೇ ಕಾಣಿಕೆನಿಮ್ಮ ಪ್ರತಿ'ಕ್ರಿಯೆ'ಗೆ ಕಣ್ಣ ಹನಿಗಳೇ ಕಾಣಿಕೆಕಾರ್ತಿಕ್ ಪರಾಡ್ಕರ್https://www.blogger.com/profile/01288449478875568015noreply@blogger.comtag:blogger.com,1999:blog-4290647614806416638.post-71541530275450618142008-03-07T23:05:00.000+05:302008-03-07T23:05:00.000+05:30ಪ್ರೀಯ ಕಾರ್ತಿಕ್ ಅವರೇ,ನಮಸ್ಕಾರ ಹೇಗಿದ್ದೀರಿ?ನಾವೆಲ್ಲ ಎಷ್...ಪ್ರೀಯ ಕಾರ್ತಿಕ್ ಅವರೇ,

ನಮಸ್ಕಾರ ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-4290647614806416638.post-81945897913970458842008-03-04T19:57:00.000+05:302008-03-04T19:57:00.000+05:30KARTHIK NINNA BLOG NODIDE.. ODIDE.. EN SOGASO.. KU...KARTHIK NINNA BLOG NODIDE.. ODIDE.. EN SOGASO.. KUSHIPATTE.. SAKALLA?bhavaganahttps://www.blogger.com/profile/14166603951077467042noreply@blogger.comtag:blogger.com,1999:blog-4290647614806416638.post-43490518819013465662008-03-04T07:27:00.000+05:302008-03-04T07:27:00.000+05:30ಕಾರ್ತಿಕ್ನಿಮ್ಮ ಕವನಗಳು ಚೆನ್ನಾಗಿವೆ, ಬ್ಲಾಗ್ ಬುಟ್ಟಿಯನ್ನ...ಕಾರ್ತಿಕ್
ನಿಮ್ಮ ಕವನಗಳು ಚೆನ್ನಾಗಿವೆ, ಬ್ಲಾಗ್ ಬುಟ್ಟಿಯನ್ನು ಒಳ್ಳೊಳ್ಳೆ ಫಲ-ಪುಷ್ಪಗಳಿಂದ ತುಂಬಿ, ಅದು ಸದಾ ಘಮಘಮಿಸಲಿ...ಶುಭಾಶಯಗಳು

ವೇಣುVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-4290647614806416638.post-21025359795976334702008-03-01T23:55:00.000+05:302008-03-01T23:55:00.000+05:30ವರದಿ ಚೆನ್ನಾಗಿತ್ತು. ಜತೆಗೆ ನಿಮ್ಮ ಹಿಂದಿನ posts ಗಳನ್ನು...ವರದಿ ಚೆನ್ನಾಗಿತ್ತು. ಜತೆಗೆ ನಿಮ್ಮ ಹಿಂದಿನ posts ಗಳನ್ನು ನೋಡಿ ಸಿಕ್ಕ ಕವನಗಳು ಒಳ್ಳೆಯವು ಎಂದು ತಿಳಿಯೋಣ. ಹೆಚ್ಚು ಬರೆಯಿರಿ.
ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-4290647614806416638.post-83390706912999359232008-02-28T22:41:00.000+05:302008-02-28T22:41:00.000+05:30ಒಳ್ಳೆಯ ಕವರೇಜ್.ಒಳ್ಳೆಯ ಕವರೇಜ್.ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.com