tag:blogger.com,1999:blog-4290647614806416638.post4024000048775324139..comments2023-07-05T17:19:51.440+05:30Comments on ಹೆಜ್ಜೆ: ಸತ್ತು ಅಭ್ಯಾಸವಾದವರೊಂದಿಗೆ ಸಂಭಾಷಣೆಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.comBlogger5125tag:blogger.com,1999:blog-4290647614806416638.post-37231392976660498022008-05-29T17:48:00.000+05:302008-05-29T17:48:00.000+05:30Dear Karthik,On the occasion of 8th year celebrati...Dear Karthik,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

Please do come and forward the same to your like minded friends.ಬಡಗಿhttps://www.blogger.com/profile/15589396228079817705noreply@blogger.comtag:blogger.com,1999:blog-4290647614806416638.post-57907049366935229302008-05-22T10:21:00.000+05:302008-05-22T10:21:00.000+05:30ಇತ್ತೀಚೆಗೆ ತಾನೆ ಕಳ್ಳ ಬಟ್ಟಿ ಕುಡಿದು 150 ಮಂದಿ ಸತ್ತರು.....ಇತ್ತೀಚೆಗೆ ತಾನೆ ಕಳ್ಳ ಬಟ್ಟಿ ಕುಡಿದು 150 ಮಂದಿ ಸತ್ತರು.. ಅಷ್ಠೇ ಮಂದಿ ಬದುಕುಳಿದಿದ್ದಾರೆ ಕೂಡ.... ಇಥೇನಾಲ್ ಮಿಶ್ರಣ ಕುಡಿದು ಢಾಕ್ಟರ್್ಗಳಿಂದ ಮಿಥೆನಾಲ್ ಚಿಕಿತ್ಯೆ ಪಡೆದವರನ್ನು ಸಾವಿನ ಮನೆ ಹೇಗಿತ್ತಾಪ್ಪಾ ಅಂತ ಕೇಳಿದ್ರೆ ಗೊತ್ತಾಗುತ್ತೆ ಕಣ್ರಿ ಸಾವು ಹೇಗಿತ್ತು ಅಂತಾ...
ನನಗನ್ನಿಸೊದು ಕಳ್ಳಬಟ್ಟಿ ಕುಡಿದು ಸತ್ರೆ ಹಲವು ಅನುಕೂಲ ಇದೆ ಮೊದಲನೆಯದು ಕಿಕ್ ನೊಂದಿಗೆ ಸಾವು, ಜನಾರ್ದನ ಪೂಜಾರಿಗಳ ಧಿಡೀರ್ ಸಾಂತ್ವನ ಮತ್ತು ಮಾನ್ಯ ಗೌರ್ನರ್ ಬಿಡುಗಡೆ ಮಾಡುವ ಒಂದು ಲಕ್ಷ ರೂಪಾಯಿ ಸಂತಾಪ ಸೂಚಕ ಮೊತ್ತ.....
Srinivasagowda mbಶ್ರೀನಿವಾಸಗೌಡhttps://www.blogger.com/profile/06214857396456052127noreply@blogger.comtag:blogger.com,1999:blog-4290647614806416638.post-33301278645633806052008-05-12T02:45:00.000+05:302008-05-12T02:45:00.000+05:30ಚೆನ್ನಾಗಿದೆ ಕಣೋ, ಇಷ್ಟ ಆಯ್ತು....ಚೆನ್ನಾಗಿದೆ ಕಣೋ, ಇಷ್ಟ ಆಯ್ತು....ಭಾವನೆಗಳಿಗೆ ಜೀವ ತುಂಬುತ್ತ...https://www.blogger.com/profile/09256712367112054981noreply@blogger.comtag:blogger.com,1999:blog-4290647614806416638.post-74084014989553299322008-04-22T15:39:00.000+05:302008-04-22T15:39:00.000+05:30Dorothy Dick ಅನ್ನೊ ಆಂಗ್ಲ ಕವಯಿತ್ರಿ ಸಾಯಲಿಕ್ಕೆ ಸಾಕಷ್ಟ...Dorothy Dick ಅನ್ನೊ ಆಂಗ್ಲ ಕವಯಿತ್ರಿ ಸಾಯಲಿಕ್ಕೆ ಸಾಕಷ್ಟು ಪ್ರಯತ್ನ ಮಾಡಿ, ಸೋತು ಹೋಗಿ, ಕೊನೆಗೊಮ್ಮೆ ಈ ಕವಿತೆ ಬರೆದಳು:

Guns are unlawful,
Nooses give;
The gas is too awful,
You can as well live!

ಸರಿ ಅನ್ಸತ್ತಲ್ಲಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-4290647614806416638.post-90897609922429004632008-04-04T16:19:00.000+05:302008-04-04T16:19:00.000+05:30ಇಲಿ ಬೋನು ಕೊ೦ಡು ತ೦ದು ಒ೦ದಿಲಿ ಹಿಡೀರಿ. ಆಮೇಲೆ ಆ ಬೋನು ಸಮ...ಇಲಿ ಬೋನು ಕೊ೦ಡು ತ೦ದು ಒ೦ದಿಲಿ ಹಿಡೀರಿ. ಆಮೇಲೆ ಆ ಬೋನು ಸಮೇತ ನೀರಲ್ಲಿ ಮುಳುಗ್ಸಿ. ಆಗ ಗೊತ್ತಾಗುತ್ತೆ ಸಾವು ಅ೦ದ್ರೇನು ಅ೦ತ. ಸುಮ್ನೆ ಗೊತ್ತಾದ್ರೆ ಸಾಲ್ದು, ಅದರ ಅರಿವೂ ಆಗ್ಬೇಕು ಅ೦ದ್ರೆ ಹೀಗೆ ಮಾಡಿ.

ಸ್ನಾನ ಮಾಡ್ಬೇಕಾದ್ರೆ ಮುಖಕ್ಕೆ ತಲೆಗೆ ಸೋಪೋ, ಸೀಗೆಕಾಯಿನೋ ಹಚ್ಕೊಳಿ, ಅ೦ದ್ರೆ ಕಣ್ಣು ತೆಗೀಲಿಕ್ಕೆ ಆಗದಷ್ಟು. ಬಿಸಿನೀರು ಎಲ್ಲೂ ಸಿಗಬಾರ್ದು ಅಲ್ಲಿ. ಆಮೇಲೆ ತಣ್ಣೀರು ತಗೊ೦ಡು ತಲೆ ಮೇಲೆ ಸುರ್ಕೊಳ್ಳಿ, ಸ್ವಲ್ಪ ಉಸಿರು ಕಟ್ಟೊವಷ್ಟು. ಹಾಗೇನೆ, ತಾನು ನೀರಲ್ಲಿ ಮುಳುಗಿ ಉಸಿರು ಕಟ್ಟಿ ಸಾಯ್ತಾಯಿದ್ದೀನಿ ಅ೦ತ ಮನಸ್ಸಿನಲ್ಲಿ ಅ೦ದುಕೊಳ್ಳೋದು ಕೂಡ ಅಗತ್ಯ. ಆಗ ನೋಡಿ ನಿಮ್ಮೆಲ್ಲ ಪ್ರಶ್ನೆಗೆ ಉತ್ತರ ಸಿಗುತ್ತೆ.Shashanka G P (ಉನ್ಮುಖಿ)https://www.blogger.com/profile/12768449303484166008noreply@blogger.com