tag:blogger.com,1999:blog-4290647614806416638.post3344960063785961842..comments2023-07-05T17:19:51.440+05:30Comments on ಹೆಜ್ಜೆ: ಬೇಯುವ ವಿಷಾದಗಳ ಹೊಸ್ತಿಲಲ್ಲಿ ಸ್ವಗತವೆಂಬ ಮೌನರಾಗಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.comBlogger8125tag:blogger.com,1999:blog-4290647614806416638.post-55361177601380053372009-09-15T14:44:39.095+05:302009-09-15T14:44:39.095+05:30Good One...Good One...Anonymousnoreply@blogger.comtag:blogger.com,1999:blog-4290647614806416638.post-43580867460584218332009-09-08T17:12:27.806+05:302009-09-08T17:12:27.806+05:30Lekhana chennaagide, maahiti neediddakke dhanyavaa...Lekhana chennaagide, maahiti neediddakke dhanyavaadagalu....
aadare ee chitravannu nodalaagaddakke niraaseyoo aagide!!Anonymoushttps://www.blogger.com/profile/06919409393123259943noreply@blogger.comtag:blogger.com,1999:blog-4290647614806416638.post-42727494334143753742009-08-30T12:44:49.847+05:302009-08-30T12:44:49.847+05:30ಕಾರ್ತಿಕ್,
ರಾತ್ರಿ ನಿಮ್ಮ ಮೆಸೇಜ್ ಬಂದಾಗ ಎದ್ದು ನೋಡಿದ್ದ...ಕಾರ್ತಿಕ್,

ರಾತ್ರಿ ನಿಮ್ಮ ಮೆಸೇಜ್ ಬಂದಾಗ ಎದ್ದು ನೋಡಿದ್ದೆ. ಆದ್ರೆ ನನಗೆ ಸಿನಿಮಾ ನೋಡಲಾಗಲ್ಲಿಲ್ಲ. ನಿಮ್ಮ ಸಿನಿಮಾ ವಿಶ್ಲೇಷಣೆಯನ್ನು ಓದಿದೆ. ಪೂರ್ತಿ ಅರ್ಥವಾಗಲಿಲ್ಲ. ಇನ್ನಷ್ಟು ಸರಳವಾಗಿ ಆಡುಭಾಷೆಯಲ್ಲಿ ಬರೆದಿದ್ದರೆ ಚೆನ್ನಾಗಿತ್ತೇನೋ ಅನ್ನಿಸುತ್ತೆ....ನಾನು ಒಮ್ಮೆ ಬಿಡುವು ಮಾಡಿಕೊಂಡು ಸಿನಿಮಾ ನೋಡುತ್ತೇನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4290647614806416638.post-17488721764803949422009-08-29T11:58:59.220+05:302009-08-29T11:58:59.220+05:30monne kannada prabha magazinenalli idannu odide......monne kannada prabha magazinenalli idannu odide...Ee cinema nodabekuVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-4290647614806416638.post-11216944081933892782009-08-28T21:05:52.436+05:302009-08-28T21:05:52.436+05:30baraha chennagide kartik....baraha chennagide kartik....ravirajhttp://ravirajgalagali.blogspot.comnoreply@blogger.comtag:blogger.com,1999:blog-4290647614806416638.post-86088916652615806302009-08-28T11:51:32.236+05:302009-08-28T11:51:32.236+05:30ಕಾರ್ತಿಕ್
ಮೊನ್ನೆಯಷ್ಟೇ ಈ ಚಿತ್ರವನ್ನು ನಾನು ಟೀವಿಯಲ್ಲಿ ನ...ಕಾರ್ತಿಕ್
ಮೊನ್ನೆಯಷ್ಟೇ ಈ ಚಿತ್ರವನ್ನು ನಾನು ಟೀವಿಯಲ್ಲಿ ನೋಡಿದ್ದೆ. ನಂತರ ಮಧ್ಯರಾತ್ರಿಯವರೆಗೂ ನಿದ್ದೆಯಿಲ್ಲದೆ ಒದ್ದಾಡಿದ್ದೆ. ಅಷ್ಟರ ಮಟ್ಟಿಗೆ ಈ ಚಿತ್ರ ನನ್ನೊಳಗೆ ಇಳಿದು ಕುಳಿತುಬಿಟ್ಟಿತ್ತು. ವಿಷಾದದ ಕಡಲು ಎಂಬ ಮಾತು ಹೆಚ್ಚು ಸೂಕ್ತವೆನಿಸುತ್ತದೆ. ಅದರಲ್ಲಿ ನಾನು ಅದ್ದಿಹೋಗಿದ್ದೆ. ನಿದ್ದೆ ಬರುವವರೆಗೂ ಆ ಚಿತ್ರದ ದೃಶ್ಯಗಳ ಹಿನ್ನೆಲೆಯಲ್ಲಿ ನನ್ನ ಬದುಕಿನ ನೆನಪುಗಳ ಮೆರವಣಿಗೆ ನಡೆಯುತ್ತಿತ್ತು. children of heven, ostrich ನಂತರ ನನ್ನ ಅತಿಯಾಗಿ ಕಾಡಿದ ಚಿತ್ರಗಳಲ್ಲಿ ಇದೂ ಒಂದು.
ನಿಜವಾಗಿಯೂ ಆ ಚಿತ್ರದ ಬಗ್ಗೆ ನೀವು ಬರೆದಿರುವ ರೀತಿ ನನಗೆ ತುಂಬಾ ಹಿಡಿಸಿತು. ಈ ಪ್ರತಿಕ್ರಿಯೆಯ ನಂತರ ನಿಮ್ಮ ಬ್ಲಾಗಿನಲ್ಲಿ ಬೇರಾವುದಾದರೂ ಚಿತ್ರದ ಬಗ್ಗೆ ಬರೆದಿದ್ದೀರಾ ಎಂದು ಹುಡುಕುತ್ತೇನೆ. ಧನ್ಯವಾದಗಳುAnonymoushttps://www.blogger.com/profile/14427629550874212514noreply@blogger.comtag:blogger.com,1999:blog-4290647614806416638.post-2407491983670917272009-08-28T11:02:56.408+05:302009-08-28T11:02:56.408+05:30ಕಾರ್ತಿಕ,
ಈ ಸಿನೆಮಾ ನೋಡುವ ಅವಕಾಶ ಬಹುಶಃ ನನಗೆ ಸಿಗಲಿಕ್ಕಿ...ಕಾರ್ತಿಕ,
ಈ ಸಿನೆಮಾ ನೋಡುವ ಅವಕಾಶ ಬಹುಶಃ ನನಗೆ ಸಿಗಲಿಕ್ಕಿಲ್ಲ. ಆದರೆ, ನೀವು ಆ ಸಿನೆಮಾದ ವೈಶಿಷ್ಟ್ಯಗಳನ್ನು ಬರೆದ ರೀತಿ ತುಂಬ ಚನ್ನಾಗಿದೆ. ಸ್ವತಃ ನೋಡಿದಷ್ಟೇ ಖುಶಿ ಮೂಡಿತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4290647614806416638.post-23279197788977557722009-08-28T05:58:31.625+05:302009-08-28T05:58:31.625+05:30ಕಾರ್ತಿಕ್,
ಕಳೆದುಕೊಂಡ ತನ್ನನ್ನೇ ಕಂಡುಕೊಳ್ಳುವ ಪ್ರಕ್ರಿಯೆ...ಕಾರ್ತಿಕ್,
ಕಳೆದುಕೊಂಡ ತನ್ನನ್ನೇ ಕಂಡುಕೊಳ್ಳುವ ಪ್ರಕ್ರಿಯೆಯನ್ನು ದೃಶ್ಯಮಾದ್ಯಮದಲ್ಲಿ ಹೇಗೆ ಮೂಡಿಸಿರಬಹುದು ಎಂಬ ಕುತೂಹಲಕ್ಕಾದರೂ ಈ ಚಿತ್ರ ನೋಡಲೇ ಬೇಕೆನಿಸುತ್ತೆ. ನಾನೂ ಖಂಡಿತ ನೋಡುವೆ. ಇಂತಹ ಅದ್ಭುತ ಸಿನೆಮಾಗಳ ಬಗ್ಗೆ ಬರೆಯುವ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com