tag:blogger.com,1999:blog-4290647614806416638.post8263851075229123565..comments2023-07-05T17:19:51.440+05:30Comments on ಹೆಜ್ಜೆ: ಮನಸಾರೆ ಪರವಾಗಿಲ್ಲ : ಭಟ್ಟರ ನಿಜವಾದ ಸಿನಿಮಾ ಇನ್ನೂ ಬಂದಿಲ್ಲ !ಕಾರ್ತಿಕ್ ಪರಾಡ್ಕರ್http://www.blogger.com/profile/01288449478875568015noreply@blogger.comBlogger13125tag:blogger.com,1999:blog-4290647614806416638.post-79651489059590704832009-11-23T21:54:19.737+05:302009-11-23T21:54:19.737+05:30ಸಾರಿ ಕಾರ್ತಿಕ್, ತುಂಬಾ ದಿನದಿಂದ ನಿನ್ನ ಬ್ಲಾಗ್ ನೋಡೋದಿಕ್...ಸಾರಿ ಕಾರ್ತಿಕ್, ತುಂಬಾ ದಿನದಿಂದ ನಿನ್ನ ಬ್ಲಾಗ್ ನೋಡೋದಿಕ್ಕೆ ಆಗ್ಲಿಲ್ಲ. ತುಂಬಾ ಓದುವುದಕ್ಕೆ ಇದೆ. ನೀನು ಚೆನ್ನಾಗಿ ಬರೀತಿ. ಮನಸಾರೆ ಯ ಬಗ್ಗೆ ಬರೆದುದು ಚೆನ್ನಾಗಿದೆ. ನಾನಿನ್ನು ಫಿಲಂ ನೋಡಿಲ್ಲ. ಹೀಗೆ ಬರೀತಿರು -ಸಿಬಂತಿಸಿಬಂತಿ ಪದ್ಮನಾಭ Sibanthi Padmanabhahttps://www.blogger.com/profile/05463940964930426460noreply@blogger.comtag:blogger.com,1999:blog-4290647614806416638.post-89441659235570823582009-11-20T12:40:15.345+05:302009-11-20T12:40:15.345+05:30ಕಾರ್ತಿಕ್,
ಬರಹ ಚೆನ್ನಾಗಿದೆ.
ಸಿನೆಮಾ ಮುಗಿಯುವವರೆಗೂ ಒ...ಕಾರ್ತಿಕ್,
ಬರಹ ಚೆನ್ನಾಗಿದೆ.
ಸಿನೆಮಾ ಮುಗಿಯುವವರೆಗೂ ಒಳಗಿರುವ ಜಗತ್ತಿನಲ್ಲಿ! ಆರಾಮಾಗಿ ಕುಳಿತಿರಬಹುದು ಅನ್ನುವುದು ಹೊರಬಂದ ನಂತರ ಖಂಡಿತವಾಗಿಯೂ ಹೇಳಬಹುದಾದ ಮಾತು. ಒಮ್ಮೆ ನೋಡುವುದಕ್ಕೆ ಸರಿ. ಅದಕ್ಕೆ, ನಿರೂಪಣೆ, ಸಂಭಾಷಣೆ, ಛಾಯಾಗ್ರಹಣ, ಹಾಡು, ಹಾಗೂ ಕೆಲವೊಂದೆಡೆ ಅಭಿನಯ ಕಾರಣವಾಗುತ್ತದೆ. ಉಳಿದಂತೆ ಮನಸಾರೆ ವಿಶೇಷ ಅಂತೇನೂ ಅನ್ನಿಸುವುದಿಲ್ಲ. ಕಥೆಯ ವಿಷಯದಲ್ಲಿ ಮನಸಾರೆ ಸೋಲುತ್ತದೆ. ನಾಯಕ ನಾಯಕಿ ಅಭಿನಯದಲ್ಲಿ ಬೆರ್ಚಪ್ಪಗಳು ಅನ್ನುವುದರಲ್ಲಿ ಸಂಶಯವಿಲ್ಲ. ಅವರಿಗೆ ವ್ಯಾಮೋಹವನ್ನು ಮಾತಿನಲ್ಲೇ ಹೇಳುವುದು ಅನಿವಾರ್ಯ.
ಒಟ್ಟಿನಲ್ಲಿ ಮನಸಾರೆ ಭಟ್ಟರ ಕಣ್ಣ ಹನಿ ಉದುರಿಸಿಲ್ಲವಾದರೂ ಆನಂದಭಾಷ್ಪ ತರಿಸಿದ್ದಂತೂ ಸುಳ್ಳು!!Anonymousnoreply@blogger.comtag:blogger.com,1999:blog-4290647614806416638.post-15392681177409187062009-11-10T14:05:53.973+05:302009-11-10T14:05:53.973+05:30ಮನಸಾರೆ ನೋಡಿದೆ .ಚೆನ್ನಾಗಿದೆ .ಆದ್ರೆ ವೆರುನಿಕದ ಛಾಯೆ ಕಾಣ...ಮನಸಾರೆ ನೋಡಿದೆ .ಚೆನ್ನಾಗಿದೆ .ಆದ್ರೆ ವೆರುನಿಕದ ಛಾಯೆ ಕಾಣುತಿತ್ತುAnonymoushttps://www.blogger.com/profile/02076303834235266710noreply@blogger.comtag:blogger.com,1999:blog-4290647614806416638.post-45084068239320244012009-10-05T23:41:48.468+05:302009-10-05T23:41:48.468+05:30nice! cinma chanagide..nice! cinma chanagide..ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-4290647614806416638.post-78016037583953777962009-10-02T18:30:40.776+05:302009-10-02T18:30:40.776+05:30manasaare noadko bande dosta. matondsala hogbeku ....manasaare noadko bande dosta. matondsala hogbeku . e sala sumne study material thara noadko bande film na. next time sumne enjoy maadoke hogbeku;)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-4290647614806416638.post-70165399459398123312009-10-02T17:55:53.914+05:302009-10-02T17:55:53.914+05:30ಕಾರ್ತಿಕ್...
ಸಿನೇಮಾ ಚೆನ್ನಾಗಿದೆ..
ನಿಮ್ಮ ರಿವ್ಯೂ ಕೂಡ...ಕಾರ್ತಿಕ್...

ಸಿನೇಮಾ ಚೆನ್ನಾಗಿದೆ..
ನಿಮ್ಮ ರಿವ್ಯೂ ಕೂಡ ಚೆನ್ನಾಗಿದೆ...

ದಿಗಂತ್ ಅಭಿನಯ..
ಧಾರವಾಡ ಭಾಷೆ ಆಡುವ ನಟ..
ಆಂದ್ರಿತಾ ರೈ ಚೆಲುವು, ಅಭಿನಯ..
ಇವರಿಂದಾಗಿ ಸಿನೇಮಾ ಓಡುತ್ತಿದೆ...

ಹಾಡುಗಳ ಲಿರಿಕ್ಸ್ ಕೇಳುವದಿಲ್ಲ ಸರಿಯಾಗಿ...

ಸರಿಯಾಗಿ ಬಳಸಿಕೊಂಡರೆ "ದಿಗಂತ್" ಭರವಸೆಯ ನಾಯಕ ನಟ ಆಗಬಲ್ಲ.

ಯೋಗರಾಜ ಭಟ್ಟರಿಗೆ ನಮೋನ್ನಮಃ..

ಇದು ಜನಸಾಮಾನ್ಯನಾದ ನನ್ನ ಅಭಿಪ್ರಾಯ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4290647614806416638.post-45943322954651260592009-10-01T19:33:39.441+05:302009-10-01T19:33:39.441+05:30mast re doasta. naale hogta iddeeni manasaare ge. ...mast re doasta. naale hogta iddeeni manasaare ge. paper li baruva kelavara vimarshe talebuda artha aagolla. eshtu sogassagi barediddeeya. ninna cinema knowledge ge nanna salaam.:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-4290647614806416638.post-11841373430338212812009-09-30T15:22:07.294+05:302009-09-30T15:22:07.294+05:30Hi very nice review, i'm very eager to watch t...Hi very nice review, i'm very eager to watch the movie...SHREESHA PUNACHA,Mascat,OMANAnonymousnoreply@blogger.comtag:blogger.com,1999:blog-4290647614806416638.post-39101198284182499282009-09-30T13:53:44.174+05:302009-09-30T13:53:44.174+05:30Karthik review sari yaagi ide haadu gallu sogasagi...Karthik review sari yaagi ide haadu gallu sogasagi ide aadre Diganth solo hero aagi ashtu javabdari inda abhinayasilla. Bhattara Direction haagu sambashane bagey comments e illa. Andrita abhinaya parvagilla ashte. Pavan kathey ge ina otthu koda bahudagithu. Manasare ondu sari matra noda bahudu.Anonymoushttps://www.blogger.com/profile/10067291237889604788noreply@blogger.comtag:blogger.com,1999:blog-4290647614806416638.post-26625281039028384672009-09-30T12:31:48.990+05:302009-09-30T12:31:48.990+05:30ರಿವ್ಯೂ ಸೂಪರ್. ಚಿತ್ರ ನೋಡೋಣ ಅ೦ತ ಪ್ಲಾನ್ ಇದೆ. ನೆಕ್ಸ್ಟ್...ರಿವ್ಯೂ ಸೂಪರ್. ಚಿತ್ರ ನೋಡೋಣ ಅ೦ತ ಪ್ಲಾನ್ ಇದೆ. ನೆಕ್ಸ್ಟ್ ವೀಕ್ .. ಊರಿ೦ದ ಬ೦ದ ಮೇಲೆ :)Pramodhttps://www.blogger.com/profile/13709651235702587491noreply@blogger.comtag:blogger.com,1999:blog-4290647614806416638.post-12575094101817405062009-09-30T11:06:14.475+05:302009-09-30T11:06:14.475+05:30ಲೇಖನ ಚೆನ್ನಾಗಿದೆ.
ಸಿನಿಮಾ ನೋಡಿದ ನಂತರ ನಿಮ್ಮ ಅಭಿಪ್ರಾಯ ...ಲೇಖನ ಚೆನ್ನಾಗಿದೆ.
ಸಿನಿಮಾ ನೋಡಿದ ನಂತರ ನಿಮ್ಮ ಅಭಿಪ್ರಾಯ ಕುರಿತು ಚರ್ಚಿಸುತ್ತೇನೆ.
ಆದರೆ ಒಂದು ಸತ್ಯ ಹೇಳಬೇಕು.
ನಾನು ೨೦೦೦ದ ಇಸವಿಯಲ್ಲಿ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ನ ಹುಡುಗರಿಗೆ ಎಂದು ‘ಹುಚ್ಚರ ನಾಡಲ್ಲಿ’ ಎಂಬ ಸಿನಿಮಾ ನಿರ್ದೇಶಿಸಿದ್ದೆ. ಅದರಲ್ಲಿ ಗಣೇಶ, ಪ್ರೀತಂ ಎಲ್ಲರೂ ಪಾತ್ರಧಾರಿಗಳಾಗಿದ್ದರು. ಆ ಕತೆಗೆ ವಾರ್ಡ್ ನಂಬರ್ ೬ ಪ್ರೇರಣೆಯಾಗಿತ್ತು. ಜೊತೆಗೆ ಕತ್ತಲೆ ದಾರಿ ದೂರ’ ಎಂಬ ನಾಟಕವೂ ಪ್ರೇರಣೆಯಾಗಿತ್ತು.
ಅದೆ ಸಿನಿಮಾಗೆ ಯೋಗರಾಜ ಸಹಾಯಕನಾಗಿದ್ದ.
ಅಲ್ಲಿ ನಾನು ಬರೆದ ಮಾತನ್ನೇ ಇಲ್ಲಿ ತಾಳೀಕೋಟೆ ಪಾತ್ರಕ್ಕೆ ಬಳಸಿದ್ದಾರೆ.
ಇದು ಸುಮ್ಮನೆ ನಿಮ್ಮ ಕಿವಿಗೆ ಮಾತ್ರ ತಾಗಬೇಕಾದ ವಿವರ ಅಷ್ಟೆ.ಬಿ.ಸುರೇಶnoreply@blogger.comtag:blogger.com,1999:blog-4290647614806416638.post-88483759959742902692009-09-30T10:56:45.161+05:302009-09-30T10:56:45.161+05:30ತುಂಬಾ ಒಳ್ಳೆಯ ರಿವ್ಯೂ ಕಾರ್ತಿಕ್.. ಪೂರ್ತಿಯಾಗಿ ಒಪ್ತೀನಿ ...ತುಂಬಾ ಒಳ್ಳೆಯ ರಿವ್ಯೂ ಕಾರ್ತಿಕ್.. ಪೂರ್ತಿಯಾಗಿ ಒಪ್ತೀನಿ ನೀನು ಬರೆದದ್ದು. ನಾನೂ ನಿನ್ನೆಯಷ್ಟೇ ನೋಡ್ದೆ ಮನಸಾರೆ. ಮನಸಾರೆ ಮೆಚ್ಚಿಕೊಂಡೆ ಸಹ. ಥ್ಯಾಂಕ್ಯೂ. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4290647614806416638.post-10703937263175326762009-09-30T09:28:38.482+05:302009-09-30T09:28:38.482+05:30ಕಾರ್ತೀಕ್...
ಹಾಡುಗಳನ್ನು ಕೇಳಿ ಸಿನೇಮಾ ನೋಡುವ ಆಸೆಯಾ...ಕಾರ್ತೀಕ್...

ಹಾಡುಗಳನ್ನು ಕೇಳಿ ಸಿನೇಮಾ ನೋಡುವ ಆಸೆಯಾಗಿತ್ತು...
ನಿಮ್ಮ ಲೇಖನ ಓದಿ ಇವತ್ತೇ ಟಿಕೆಟ್ ಬುಕ್ ಮಾಡಿಸ್ತಾ ಇದ್ದೀನಿ...

ಸೊಗಸಾಗಿ ಬರೆಯುತ್ತೀರಿ...

ಸಿನೇಮಾ ನೋಡಿದ ಮೇಲೆ ಮತ್ತೆ ನನ್ನ ಅನಿಸಿಕೆ ಹಾಕುವೆ...Ittigecementhttps://www.blogger.com/profile/06136866369923002369noreply@blogger.com